ಡಿ5′ ಚಿತ್ರದ ಮೊದಲನೇ ಲಿರಿಕಲ್ ಸಾಂಗ್ ಬಿಡುಗಡೆ

ಡಿ5′ ಚಿತ್ರದ ಮೊದಲನೇ ಲಿರಿಕಲ್ ಸಾಂಗ್ ಬಿಡುಗಡೆ

ಅದಿತಿ ಪ್ರಭುದೇವ, ಆದಿತ್ಯ ಜೋಡಿಯಾಗಿ ನಟಿಸಿರುವ ‘ಡಿ೫’ ಚಿತ್ರದ ಮೊದಲನೇ ಲಿರಿಕಲ್ ಸಾಂಗ್ ಜನ್ಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಹಂಚಿಕೊAಡಿದ್ದು, ಸ್ವಾತಿ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಪಿಸು ಪಿಸು ಮಾತು ಎಂಬ ಈ ಹಾಡಿಗೆ ಖ್ಯಾತ ಗಾಯಕ ಸೋನು ನಿಗಮ್ ಧ್ವನಿಗೂಡಿಸಿದ್ದು, ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯನ್ನು ಎಸ್. ನಾರಾಯಣ್ ನೀಡಿದ್ದಾರೆ.

news desk

times of bengaluru