‘ಗೌಳಿ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

‘ಗೌಳಿ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀನಗರ ಕಿಟ್ಟಿ ಅಭಿನಯದ ಬಹುನಿರೀಕ್ಷಿತ ‘ಗೌಳಿ’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ ಈ ಚಿತ್ರ ದ ಶೂಟಿಂಗ್ ಯಲ್ಲಾಪುರ, ಶಿರಸಿ ಸೇರಿ ಮುಂತಾದ ಕಡೆ ಈ ಸಿನಿಮಾ ಶೂಟಿಂಗ್ ನಡೆಸಲಾಗಿದೆ. ಈ ಪೋಸ್ಟರ್ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾವನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಘು ಸಿಂಗಮ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ ಸೆಪ್ಟೆಂಬರ್ ೨೧ರಿಂದ ಈ ಸಿನಿಮಾ ಶೂಟಿಂಗ್ ಅನ್ನು ಚಿತ್ರತಂಡ ಪ್ರಾರಂಭಿಸಿದ್ದರು ರಂಗಾಯಣ ರಘು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

news desk

times of bengaluru