ಐರಾ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ

ಐರಾ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ

 

ಬೆಂಗಳೂರು: ಐರಾ ಯಶ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ರಾಧಿಕಾ ಪಂಡಿತ್ ಮಗಳಿಗೆ ವಿಶ್ ಮಾಡಿ ಪೋಸ್ಟ್ ಒಂದನ್ನ ಮಾಡಿದ್ದಾರೆ.ಮಗಳ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಹಾಕಿ, ಕಾಣಬಹುದಾಗಿದೆ. ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.ಯಶ್ ಫ್ಯಾನ್ಸ್ ಎಲ್ಲಾ ಈಗ ಐರಾಗೂ ಫ್ಯಾನ್ಸ್ ಆಗಿ ಬಿಟ್ಟಿದ್ದಾರೆ. ಯಾಕಂದ್ರೆ ರಾಧಿಕಾ ಪಂಡಿತ್ ಐರಾಳ ಆಟ ತುಂಟಾಟದ ವಿಡಿಯೋಗಳನ್ನೆಲ್ಲಾ ಹಾಕಿ, ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ.

news desk

times of bengaluru