ಕೆಲವು ದಿನಗಳಿಂದ ವಿಪರೀತ ಹಲ್ಲು ನೋವಿತ್ತು

ಕೆಲವು ದಿನಗಳಿಂದ ವಿಪರೀತ ಹಲ್ಲು ನೋವಿತ್ತು

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾದ ಸರ್ಕಾರಿ ದಂತ ಆಸ್ಪತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಿಕಿತ್ಸೆ ಪಡೆದರು. ಚಿಕಿತ್ಸೆ ಪಡೆದ ನಂತರ ಮಾತನಾಡಿ, ನನಗೆ ಕೆಲವು ದಿನಗಳಿಂದ ವಿಪರೀತ ಹಲ್ಲು ನೋವಿತ್ತು. ಹಲವು ಸಾರಿ ನೋವು ನುಂಗಿಕೊAಡೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ ಎಂದರು. ಅಲ್ಲದೆ, ಈಗ ಸ್ವಲ್ಪ ನೆಮ್ಮದಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಸೌಲಭ್ಯ ಸಿಗುತ್ತಿದೆ. ಇನ್ನು ಮುಂದೆ ನಾನು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತೇನೆ ಎಂದರು. ನಿರಂತರ ರಾಜಕೀಯ ಚಟುವಟಿಕೆಗಳಲ್ಲಿ ನಿರತನಾಗಿದ್ದ ಕಾರಣ ಚಿಕಿತ್ಸೆ ಪಡೆಯಲು ಸಮಯ ಸಿಗಲಿಲ್ಲ. ಇದೀಗ ಬಿಡುವು ಮಾಡಿಕೊಂಡು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ದೂರ ಮಾಡಿಕೊಂಡೆ ಎಂದರು,

news desk

times of bengaluru