ಥಿಯೇಟರ್ ನಲ್ಲಿ ಮದಗಜ ಯಶಸ್ವಿ ಪ್ರದರ್ಶನ

ಥಿಯೇಟರ್ ನಲ್ಲಿ ಮದಗಜ ಯಶಸ್ವಿ ಪ್ರದರ್ಶನ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ‘ ಸುಮಾರು ೮ ಕೋಟಿ ರೂ.ನಷ್ಟು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆಮಹೇಶ್ ಕುಮಾರ್ ನಿರ್ದೇಶನದ ಚಿತ್ರವನ್ನು ಉಮಾಪತಿ ಶ್ರೀನಿವಾಸಗೌಡ ನಿರ್ಮಾಣ ಮಾಡಿದ್ದಾರೆ. ಶ್ರೀಮುರಳಿ ಅವರೊಂದಿಗೆ ಜಗಪತಿಬಾಬು, ಆಶಿಕಾ ರಂಗನಾಥ್, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಮೊದಲಾದವರು ಅಭಿನಯಿಸಿದ್ದಾರೆ. ಸುಮಾರು ೯೦೦ ಸ್ಕ್ರೀನ್ ಗಳಲ್ಲಿ ‘ಮದಗಜ’ ಪ್ರದರ್ಶನ ಕಾಣುತ್ತಿದೆ.

news desk

times of bengaluru