ದಾಖಲೆಯ ಗಳಿಕೆ ಕಂಡ ರಾಬರ್ಟ್

ಬೆಂಗಳೂರು: ಮಾರ್ಚ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯಾದ ರಾಬರ್ಟ್ ಸಿನಿಮಾ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತದೆ. ಗಲ್ಲಾಪೆಟ್ಟಿಗೆ ತುಂಬಿಸಿಕೊಂಡು ಕರ್ನಾಟಕದಲ್ಲಿ 12 ಕೋಟಿ 78 ಲಕ್ಷ ರೂ. ಹಣ ಮುನ್ನುಗ್ಗುತ್ತಿದೆ.

ಕರ್ನಾಟಕದಲ್ಲಿ ಮೊದಲ ದಿನವೇ 17. 24 ಕೋಟಿ ಗಳಿಸಿದರೆ ಆಂಧ್ರ- ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು ಯಶ್ ಅಭಿನಯದ ಕನ್ನಡ ಕೆಜಿಎಫ್ ಮೊದಲ ದಿನ 12.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕೋವಿಡ್ ಲಾಕ್ ಡೌನ್ ಬಳಿಕ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ದಚ್ಚು ಅಭಿಮಾನಿಗಳು ಸಂತೋಷದಿಂದ ಸಲೆಬ್ರೆಟ್ ಮಾಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.

 

NEWS DESK

TIMES OF BENGALURU