ಸ್ತ್ರೀಯರಿಗಾಗಿ ಮೊಬೈಲ್ ವಾಶ್‍ರೂಮ್

ಬೆಂಗಳೂರು : ಹಳೆಯ ಬಸ್‍ಗಳನ್ನು ಬಳಸಿಕೊಂಡು ಸ್ತ್ರೀಯರಿಗಾಗಿ ಮೊಬೈಲ್ ವಾಶ್‍ರೂಮ್‍ಗಳನ್ನು ಕೆಂಗೇರಿ ಆರ್, ಕೆಎಸ್‌ಆರ್‌ಟಿಸಿ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ. ಶೌಚಾಲಯದಲ್ಲಿ ಫಲಾನುಭವಿಗಳಿಗೆ ಸ್ನಾನಗೃಹದ ವ್ಯವಸ್ಥೆಯು ಇದೆ ಅಲ್ಲದೇ ನಮ್ಮಲ್ಲಿ ಅನೇಕ ಸ್ಕ್ರ್ಯಾಪ್ಡ್ ಬಸ್ಸುಗಳಿವೆ ಅವುಗಳನ್ನು ಈ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ ಎಂದು ಕೆಎಸ್‍ಟಿಡಿಸಿ ಅಧ್ಯಕ್ಷೆ ಶ್ರುತಿ ಕೃಷ್ಣರವರು ತಿಳಿಸಿದ್ದಾರೆ. ಈ ಸೌಲಭ್ಯವು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಲಭ್ಯವಿದೆ. ಅಲ್ಲದೇ ಈ ವ್ಯವಸ್ಥೆಯನ್ನು ರಾಜ್ಯದೆಲ್ಲೇಡೆ ವಿಸ್ತಿರಿಸುವ ಹೊಂದಿರುವುದಾಗಿ  ತಿಳಿಸಿದ್ದಾರೆ.

NEWS DESK

TIMES OF BENGALURU