ಸರ್ಕಾರದ ಜೊತೆ ಸ್ಟಾರ್‌ಗಳೂ ಕೈಜೋಡಿಸಿ

ಬೆಂಗಳೂರು : ಚಲನಚಿತ್ರ ತಾರೆಯರು ನೀವು ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೆ ಮಾಸ್ಕ್ ಧರಿಸುವಂತೆ ಹೇಳಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೇಳಿ. ಸರ್ಕಾರದ ಜೊತೆ ಸ್ಟಾರ್ ಗಳೂ ಕೈಜೋಡಿಸಬೇಕು ಎಂದು ಸಚಿವ ಸುಧಾಕರ್ ಚಲನಚಿತ್ರ ತಾರೆಯರಿಗೆ ಮನವಿ ಮಾಡಿದ್ದಾರೆ.

ಇನ್ನೂ ರಾಜ್ಯದಲ್ಲಿ ಶೇ. ೨ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಗಳು ವರದಿಯಾಗುತ್ತಿದ್ದು, ೪೫ ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಜಾತ್ರೆಗಳು, ಸಮಾರಂಭಗಳು, ರಾಜಕೀಯ ಕಾರ್ಯಕ್ರಗಳಿಗೆ ಕಡಿಕಡಿವಾಣ ಹಾಕಬೇಕು. ಜಾತ್ರೆ ಸಮಾರಂಭಗಳಿಗೆ ಜನ ಬರದಂತೆ ಮನವಿ ಮಾಡಿ . ಮಠಗಳ ,ದೇವಾಸ್ಥಾನದ ಪ್ರಮುಖರಿಗೆ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

NEWS DESK

TIMES OF BENGALURU