ಖಾಸಗಿ ವಾಹನಗಳ ಮೇಲಿನ ಹೆಸರು, ಚಿನ್ನೆಗಳಿಗೆ ನಿರ್ಬಂಧ

ಬೆಂಗಳೂರು : ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಗೂ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದಕ್ಕೆ ಖಾಸಗಿ ವಾಹನಗಳ ಮೇಲಿನ ಹೆಸರು, ಚಿನ್ನೆಗಳಿಗೆ ನಿರ್ಬಂಧಿಸಲಾಗಿದೆ. ಹೀಗಿದ್ದೂ ಹಾಕಿಕೊಂಡು ಓಡಾಡುತ್ತಿರುವುದನ್ನು ಗಮನಿಸಿರುವಂತ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತೆರವುಗೊಳಿಸಲು ಖಡಕ್ ಸೂಚಿಸಿದೆ. ಹೀಗಾಗಿ ಜನಪ್ರತಿನಿಧಿಗಳೇ, ಸಾರ್ವಜನಿಕರೇ, ನಿಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿನ್ಹೆ, ಲಾಂಛನ ಹಾಗೂ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಂಡಿದ್ದರೇ ತೆಗೆದು ಹಾಕೋದು ಮರೆಯಬೇಡಿ.

NEWS DESK

TIMES OF BENGALURU