ಬಾರ್ ನರ್ತಕಿ ಕೊಲೆ

ಬೆಂಗಳೂರು: ಆರ್‌ಟಿ ನಗರದ ನೃಪತುಂಗ ಲೇಜೌಟ್‌ನಲ್ಲಿರುವ ಬಾರ್ ನರ್ತಕಿಯನ್ನು ಆಕೆಯ ಮನೆಯಲ್ಲೇ ಕೊಲೆ ಮಾಡಲಾಗಿದೆ. ಜರಾ ಇಮ್ತಿಯಾಜ್  ಮೃತ ಮಹಿಳೆ. ರೆಸಿಡೆನ್ಸಿ ರಸ್ತೆಯಲ್ಲಿನ ಬಾರ್ ನಲ್ಲಿ ನರ್ತಕಿಯಾಗಿ ಕೆಲಸ ಮಾಡುತ್ತಿದ್ದಳು.

ಜರಾಳ ಕಿರಿಯ ಸಹೋದರ ಮುಸ್ತಫಾ ಶನಿವಾರ ಮನೆಗೆ ಪ್ರವೇಶಿಸಿದಾಗ ಹೊರಗೆ ಬೀಗ ಹಾಕಿದ್ದನ್ನು ನೋಡಿ ಜರಾಗೆ ಕರೆ ಮಾಡಿದನು ಕರೆ ಉತ್ತರಿಸದ ಕಾರಣ ಕಿಟಕಿಯಿಂದ ಇಣುಕಿ ನೋಡಿದಾಗ ಸತ್ತು ಬಿದ್ದಿದ್ದಳು. ಇದನ್ನು ನೋಡಿ ಮುಸ್ತಫಾ ಪೊಲೀಸರಿಗೆ ದೂರು ನೀಡಿದನು. ಹಲ್ಲೆಕೋರ ಜರಾಳನ್ನು ಹೊಡೆದು ಸಾಯಿಸಿ ಬಾಲ್ಕನಿಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

 

NEWS DESK

TIMES OF BENGALURU