ಬೆಂಗಳೂರು: ಕೋವಿಡ್-19 ರಾಜ್ಯ ರಾಜಧಾನಿಯಲ್ಲಿ ಎಲ್ಲೆಡೆ ಅಸಹಾಯಕತೆಯ ವಾತಾವರಣ ಸೃಷ್ಟಿಸಿರುವ ಸಂದರ್ಭದಲ್ಲಿ ಕೆಲ ಸಂಘ ಸಂಸ್ಥೆಗಳು, ಜನರು ಮಾನವೀಯ ನೆರವು ನೀಡಲು ಮುಂದಾಗಿದ್ದಾರೆ. ಕೆಲವು ಸಂಸ್ಥೆಗಳು ಕೋವಿಡ್ ರೋಗಿಗಳಿಗೆ ಅಂಬುಲೆನ್ಸ್, ಪ್ಲಾಸ್ಮಾ ಒದಗಿಸಲು ಮುಂದೆ ಬಂದಿದ್ದರೆ, ಇನ್ನು ಕೆಲವರು ಹೋಮ್ ಕ್ವಾರಂಟೈನ್ನಲ್ಲಿಇರುವವರಿಗೆ ಆಹಾರ ನೀಡುತ್ತಿದ್ದಾರೆ. ಕೆಲವು ಸಂಸ್ಥೆಗಳು ಕೋವಿಡ್ ರೋಗಿಗಳಿಗೆ ಆ್ಯಂಬುಲೆನ್ಸ್, ಪ್ಲಾಸ್ಮಾ ಒದಗಿಸಲು ಮುಂದೆ ಬಂದಿದ್ದರೆ, ಇನ್ನು ಕೆಲವರು ಹೋಮ್ ಕ್ವಾರಂಟೈನ್ನಲ್ಲಿ ಇರುವವರಿಗೆ ಆಹಾರ ನೀಡುತ್ತಿದ್ದಾರೆ. ಇನ್ನೂ ಕೆಲವು ಆಸ್ಪತ್ರೆಗಳು ಹೋಮ್ ಕ್ವಾರಂಟೈನ್ ಪ್ಯಾಕೇಜ್ಗಳನ್ನು ಆರಂಭಿಸಿವೆ.
NEWS DESK
TIMES OF BENGALURU