ತಾಯಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ಪೊಲೀಸ್

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೋನಾ ದಿನೇ ದಿನೇ ಅಬ್ಬರಿಸುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯ ಜೊತೆ ಜೊತೆಗೆ, ಸಾವಿನ ಸಂಖ್ಯೆ ಆರ್ಭಟ ಮುಂದುವರೆದಿದೆ.

ಈ ಸಾವಿನ ಸಂಖ್ಯೆ ಏರಿಕೆಯ ಹಿಂದೆ ಸೋಂಕಿತರಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೇ ಇರೋದೆ ಬಹುಮುಖ್ಯ ಕಾರಣವಾಗಿ ಪರಿಣಮಿಸುತ್ತಿದೆ. ಇದೇ ಕಾರಣದಿಂದಾಗಿ ತನ್ನ ತಾಯಿಯನ್ನು ಉಳಿಸಿಕೊಳ್ಳಲಾಗದಂತ ಪೊಲೀಸ್ ಸಿಬ್ಬಂದಿಯೊಬ್ಬರು, ತನ್ನ ಪರಿಸ್ಥಿತಿ ಕಂಡು ಬಿಕ್ಕಿ ಬಿಕ್ಕಿ ಅತ್ತಿರುವ ಮನಕಲಕುವ ಘಟನೆಯೂ ನಡೆದಿದೆ.

NEWS DESK

TIMES OF  BENGALURU