ಮುಂಬೈನನ್ನೆ ಮಿರಿಸುವಂತಿದೆ ಬೆಂಗಳೂರಿನ ಪರಿಸ್ಥಿತಿ

ಬೆಂಗಳೂರು ; ಹೆಚ್ಚು ಕೋವಿಡ್ ಪ್ರಕರಣಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರವನ್ನು ಹಿಂದಿಕ್ಕಿದೆ. ಭಾನುವಾರ ಒಂದೇ ದಿನ ಬೆಂಗಳೂರಿನಲ್ಲಿ 20733 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,53,656. ಸಕ್ರಿಯ ಪ್ರಕರಣಗಳ ಸಂಖ್ಯೆ 1,80,542. ಭಾನುವಾರ ಮುಂಬೈನಲ್ಲಿ 5,498 ಹೊಸ ಪ್ರಕರಣ ದಾಖಲಾಗಿದ್ದು, 64 ಜನರು ಮೃತಪಟ್ಟಿದ್ದಾರೆ.

NEWS DESK

TIMES OF BENGALURU