ರಾಜ್ಯ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು: ದೇಶಾದ್ಯಂತ ಕೋವಿಡ್ ಪ್ರಕರಣಗಳು ವ್ಯಾಪಕ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳತ್ತ ಗಂಭೀರ ಚಿಂತನೆ ನಡೆಸಬೇಕು.ಇದಕ್ಕೆ ಪ್ರತಿಪಕ್ಷದ ಸಹಕಾರವು ಸಿಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ಕೋವಿಡ್ ಎರಡನೇ ಅಲೆಯಿಂದಾಗಿ ರಾಷ್ಟ್ರ ತತ್ತರಿಸುತ್ತಿದೆ.

ಇಡೀ ವಿಶ್ವವೇ ಭಾರತ ದೇಶದ ರಾಷ್ಟ್ರ ವಾಗುತ್ತಿರುವುದು ನೋಡುತ್ತಿದೆ.ದೇಶದಲ್ಲಿ ಪ್ರತಿದಿನ 3.5 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಮೇ ಮಧ್ಯದ ವೇಳೆಗೆ ಪ್ರಕರಣಗಳು ಗರಿಷ್ಠವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸಕ್ರಿಯ ಪ್ರಕರಣಗಳು 35 ಲಕ್ಷ ತಲುಪಬಹುದು ಮತ್ತು ದೈನಂದಿನ ಪ್ರಕರಣಗಳು ದಿನಕ್ಕೆ 5 ಲಕ್ಷ ದಾಟಬಹುದು. ಇದು ಗಂಭೀರ ಸಮಸ್ಯೆಗೆ ಕಾರಣವಾಗಲಿದೆ.ಇಡೀ ವಿಶ್ವವೇ ಭಾರತ ದೇಶದ ರಾಷ್ಟ್ರ ವಾಗುತ್ತಿರುವುದು ನೋಡುತ್ತಿದೆ. ದೇಶದಲ್ಲಿ ಪ್ರತಿದಿನ 3.5 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಮೇ ಮಧ್ಯದ ವೇಳೆಗೆ ಪ್ರಕರಣಗಳು ಗರಿಷ್ಠವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸಕ್ರಿಯ ಪ್ರಕರಣಗಳು 35 ಲಕ್ಷ ತಲುಪಬಹುದು ಮತ್ತು ದೈನಂದಿನ ಪ್ರಕರಣಗಳು ದಿನಕ್ಕೆ 5 ಲಕ್ಷ ದಾಟಬಹುದು. ಇದು ಗಂಭೀರ ಸಮಸ್ಯೆಗೆ ಕಾರಣವಾಗಲಿದೆ.

NEWS DESK

TIMES OF BENGALURU