ರಸ್ತೆಗಿಳಿದ 1610 ವಾಹನಗಳು ಸೀಜ್

ಬೆಂಗಳೂರು : ಬೆಂಗಳೂರಿನಲ್ಲಿ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ಸುಮಾರು 1610 ವಾಹನಗಳನ್ನು ಪೊಲೀಸರು ಇಂದು ಸೀಜ್ ಮಾಡಿದ್ದಾರೆ. ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದ್ದು, ಕರ್ನಾಟಕದಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನತಾ ಕರ್ಪ್ಯೂ ವಿಧಿಸಿದೆ.ಹೌದು, ಕೊರೊನಾ ಸೋಂಕನ್ನು ನಿಯಂತ್ರಿಸುವ ಕಾರಣಕ್ಕೆ ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿತ್ತು. ಆದರೆ, ಅದನ್ನೂ ಮೀರಿ ರಸ್ತೆಗಿಳಿದ ಸುಮಾರು 1610 ವಾಹನಗಳನ್ನು ಪೊಲೀಸರು ಇಂದು ಸೀಜ್ ಮಾಡಿದ್ದಾರೆ.

NEWS DESK

TIMES OF BENGALURU