ಸ್ಮಶಾನದ ಮುಂದೆ ಫುಲ್ ಹೌಸ್ ಬೋರ್ಡ್

ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಎಚ್ಚರಾ ಎಚ್ಚರಾ.ಕೊವಿಡ್ ನಿಂದ ಮೃತರಾದ್ರೆ ಸ್ಮಶಾಣದಲ್ಲೂ ಸಿಗಲ್ಲ ಜಾಗ. ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪದ ಸ್ಮಶಾನ ದ ಗೇಟ್ ಗೆ ಸಿನಿಮಾ ಥಿಯೇಟರ್ ಸಿನಿಮಾ ಮಾಲ್ ಗಳಂತೆ ಫುಲ್ ಹೌಸ್ ಬೋರ್ಡ್ ಹಾಕಿದ್ದಾರೆ.
ಇನ್ನೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ..ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.ರಾಜ್ಯ ರಾಜಧಾನಿಯಲ್ಲಂತೂ ಮರಣ ಮೃದಂಗವಾಗಿದೆ. ದಿನಲೂ 200ಕ್ಕೂ ಹೆಚ್ಚು ಶವಗಳನ್ನು ಸುಡಲಾಗುತ್ತಿದೆ.ಆದರಿಂದ ಭಾನುವಾರ ಕೋವಿಡ್ ನಿಂದ ಮೃತರಾದ 45 ಮೃತದೇಹ ಅಂತ್ಯಕ್ರಿಯೆ ಮಾಡಿದ್ದು,ಈಗಾಗಲೇ 19 ಮೃತದೇಹಗಳ ದಹನಕ್ಕೆ ಬುಕಿಂಗ್ ಆಗಿರುವುದರಿಂದ ಸ್ಮಶಾನದ ಮುಂದೆ ಸ್ಮಶಾನದ ಮುಂದೆ ಹೌಸ್ ಪುಲ್ ಬೋರ್ಡ್ ಅನ್ನು ಹಾಕಿದ್ದಾರೆ.

NEWS DESK

TIMES OF BENGALURU